ಅಂಬರೀಶ್ ರ ಅಂತ ಸಿನಿಮಾ ಹಾಗು ಮಗ ಅಭಿಷೇಕ್ ನ ಅಮರ್ ಸಿನಿಮಾ ಒಂದೇ ದಿನ ತೆರೆಗೆ | Oneindia Kannada

2019-04-23 3

Rebel star Ambareesh starrer one of his most iconic films, Antha are set to re-release his birth anniversary. May 29th will be Ambareesh's first birth anniversary after he passed away last year. On the same day, Ambareesh Son's Amar movie will also get released


ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ 'ಅಮರ್' ರಿಲೀಸ್ ಗೆ ಸಜ್ಜಾಗಿದೆ. ಮುಂದಿನ ತಿಂಗಳು ಮೇ 31ರಂದು ಅಂಬರೀಶ್ ಹುಟ್ಟುಹಬ್ಬದ ಸಮಯದಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೆ ಹಾಡುಗಳು ಮತ್ತು ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ 'ಅಮರ್' ನೋಡಲು ಚಿತ್ರಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Videos similaires